Select City
phone icon in white color

Call Us

Book Free Appointment

USFDA-Approved Procedure

USFDA-Approved Procedure

Support in Insurance Claim

Support in Insurance Claim

No-Cost EMI

No-Cost EMI

1-day Hospitalization

1-day Hospitalization

Choose Your City

It help us to find the best doctors near you.

Ahmedabad

Bangalore

Bhubaneswar

Chandigarh

Chennai

Coimbatore

Dehradun

Delhi

Hyderabad

Indore

Jaipur

Kochi

Kolkata

Kozhikode

Lucknow

Madurai

Mumbai

Nagpur

Patna

Pune

Ranchi

Thiruvananthapuram

Vijayawada

Visakhapatnam

Delhi

Gurgaon

Noida

Ahmedabad

Bangalore

Best Doctors For
  • online dot green
    Dr. Sanjeev Gupta (zunvPXA464)

    Dr. Sanjeev Gupta

    MBBS, MS- General Surgeon
    25 Yrs.Exp.

    4.9/5

    25 + Years

    location icon Pristyn Care Clinic, Greater Kailash, Delhi
    Call Us
    6366-448-340
  • online dot green
    Dr. Milind Joshi (g3GJCwdAAB)

    Dr. Milind Joshi

    MBBS, MS - General Surgery
    25 Yrs.Exp.

    4.9/5

    25 + Years

    location icon Aanvii Hearing Solutions
    Call Us
    6366-448-340
  • online dot green
    Dr. Amol Gosavi (Y3amsNWUyD)

    Dr. Amol Gosavi

    MBBS, MS - General Surgery
    23 Yrs.Exp.

    4.7/5

    23 + Years

    location icon Vighnaharta Polyclinic
    Call Us
    6366-448-340
  • ಫಿಸ್ಟುಲಾ ಎಂದರೇನು?
    ಫಿಸ್ಟುಲಾ ಅಪಾಯಗಳು
    ನೋವಿಲ್ಲದ ಚಿಕಿತ್ಸೆಯ ಫಲಗಳು
    ಶಾಶ್ವತ ಪರಿಹಾರ
    ಪ್ರಿಸ್ಟೀನ್ ಕೇರ್ - ಜನರ ಆಯ್ಕೆ
    ಇಂಶೂರೆನ್ಸ್ ಬಳಸಲು ಅನುಮತಿ
    ಚಿಕಿತ್ಸೆ
    ಶಾಶ್ವತ ಪರಿಹಾರಕ್ಕಾಗಿ ಲೇಸರ್ ಚಿಕಿತ್ಸೆ

    ಫಿಸ್ಟುಲಾ ಎಂದರೇನು?

    ಗುದಭಾಗದಲ್ಲಿ ಸರಿಯಾಗಿ ಗುಣವಾಗದ ಬಾವು ಇದ್ದಲ್ಲಿ ಉಂಟಾಗುವ ನಾಳಕ್ಕೆ ಫಿಸ್ಟುಲಾ ಎನಲಾಗುವುದು. ಫಿಸ್ಟುಲಾ ರೋಗಿಗಳೆಗೆ ಮಲ ವಿಸರ್ಜನೆಯಲ್ಲಿರಕ್ತ ಮತ್ತು ನೋವು ಕಾಡುತ್ತವೆ. ಕೂರಲು ಸಾಧ್ಯವಾಗುವುದಿಲ್ಲ. ಫಿಸ್ಟುಲಾವಿನ ಲಕ್ಷಣಗಳು ಕಂಡುಬಂದಲ್ಲಿ ಆದಷ್ಟು ಬೇಗ ವೈದ್ಯರನ್ನು ಭೇಟಿ ಮಾಡುವುದು ಒಳ್ಲೆಯದು.

    Surgery Cost Calculator

    Fill details to get actual cost

    i
    i
    i

    To confirm your details, please enter OTP sent to you on *

    i

    ಫಿಸ್ಟುಲಾ ಅಪಾಯಗಳು

    • ಮಧುಮೇಹ
    • ಗುದಭಾಗದಲ್ಲಿ ಕ್ಯಾನ್ಸರ್
    • ಗುದದ್ವಾರದಲ್ಲಿ ಗಾಯ
    • ಅಲ್ಸರೇಟಿವ ಕೊಲೈಟಿಸ್
    • ಟ್ಯೂಬರ್ಕುಲೋಸಿಸ್

    ನೋವಿಲ್ಲದ ಚಿಕಿತ್ಸೆಯ ಫಲಗಳು

    • ಕತ್ತರಿಕೆ ಹಾಗೂ ಹೊಲಿಗೆಗಳನ್ನು ಬಳಸುವುದಿಲ್ಲ
    • 30 ನಿಮಿಷಗಳಲ್ಲಿ ಪರಿಹಾರ – ಒಂದೇ ದಿನದಲ್ಲಿ ಮನೆಗೆ ಹೋಗಬಹುದು
    • 2 ದಿನಗಳಲ್ಲಿ ದಿನಚರಿ ಕೆಲಸಗಳಲ್ಲಿ ಪಾಲ್ಗೊಳ್ಳಬಹುದು

    ಶಾಶ್ವತ ಪರಿಹಾರ

    • ಲೇಸರ್ ಟ್ರೀಟ್ಮೆಂಟ್ ಫಲಗಳು
    • ಆರಾಮವಾಗಿ ಕೂರಬಹುದು
    • ರಕ್ತ-ರಹಿತ ಮಲ ವಿಸರ್ಜನೆ
    • ಉರಿ ಕಡಿಮೆಯಾಗುತ್ತದೆ
    • ಪ್ರೋಲಾಪ್ಸ್ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ

    ಪ್ರಿಸ್ಟೀನ್ ಕೇರ್ - ಜನರ ಆಯ್ಕೆ

    • ಶುಲ್ಕದ ಮೊತ್ತಕ್ಕೂ ಇನ್ಶೂರೆನ್ಸ್ ಲಭ್ಯ
    • ಡೀಲಕ್ಸ್ ಕೊಠಡಿ
    • ಚಿಕಿತ್ಸೆಯ ನಂತರ ಉಚಿತ ಫಾಲೋ-ಅಪ್ಸ್
    • ವೈದ್ಯರನ್ನು ಸುಲಭವಾಗಿ ಭೇಟಿ ಮಾಡಬಹುದು
    • ಪರೀಕ್ಶೆಗಳಲ್ಲಿ 30% ಉಚಿತ

    ಇಂಶೂರೆನ್ಸ್ ಬಳಸಲು ಅನುಮತಿ

    • ವೇಗವಾಗಿ ಅನುಮತಿ ನೀಡಲಾಗುವುದು
    • ಕಾಗದಗಳನ್ನು ನೋಡಿಕೊಳ್ಳಲು ವಿಶೇಷ ತಂಡ
    • ಶುಲ್ಕವನ್ನು ಮೊದಲೇ ಪಾವತಿಸುವ ಕಡ್ಡಾಯವಿಲ್ಲ

    ಚಿಕಿತ್ಸೆ

    ಪರೀಕ್ಷ

    ಫಿಸ್ಟುಲಾವನ್ನು ಕಂಡುಹಿಡಿಯಲು ವೈದ್ಯರು ಮೊದಲು ದೈಹಿಕ ಪರಿಶೀಲನೆ ನಡೆಸುವರು. ಇನ್ನಷ್ಟು ಸ್ಪಷ್ಟತೆಗೆ ಆನೋಸ್ಕೊಪಿ, ಎಮ.ಆರ.ಐ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್ಗಳನ್ನು ಬಳಸಬಹುದು.

    ಚಿಕಿತ್ಸೆ

    ಫಿಸ್ಟುಲಾವನ್ನು ಕಂಡುಹಿಡಿಯಲು ವೈದ್ಯರು ಮೊದಲು ದೈಹಿಕ ಪರಿಶೀಲನೆ ನಡೆಸುವರು. ಇನ್ನಷ್ಟು ಸ್ಪಷ್ಟತೆಗೆ ಆನೋಸ್ಕೊಪಿ, ಎಮ.ಆರ.ಐ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್ಗಳನ್ನು ಬಳಸಬಹುದು.

    ಆಧುನಿಕ ಲೇಸರ್ ಚಿಕಿತ್ಸೆಯಲ್ಲಿ ಹೆಚ್ಚು ನೋವಿರುವುದಿಲ್ಲ. ಇತರ ಚಿಕಿತ್ಸೆಗಳಂತೆ ರಕ್ತವೂ ನಷ್ಟವಾಗುವುದಿಲ್ಲ. ವ್ಯಾಧಿ ಹರಡಿರುವ ಜಾಗಗಳು ಲೇಸರ್ ಬೀಮಿನ ಮೂಲಕ ನಾಶಪಡಿಸಬಹುದು. ಪ್ರಿಸ್ಟೀನ್ ಕೇರ್ ಅಲ್ಲಿರುವ ತಜ್ಞರು ಫಿಸ್ಟುಲಾವನ್ನು ವಿವಿಧ ರೀತಯ ಚಿಕಿತಸೆಗಳ ಮೂಲಕ ಗುಣಪಡಿಸಬಲ್ಲರು. ಲೇಸರ್ ಚಿಕಿತ್ಸೆಯಲ್ಲಿ ರೋಗಿ ಚೇತರಿಸಿಕೊಳ್ಳಲು ಬೇಕಾದ ಸಮಯ ಕಡಿಮೆ. ಕೇವಲ 24 ಗಂಟೆಗಳಲ್ಲಿ ದಿನಚರಿ ಕೆಲಸಗಳನ್ನು ಮುಂದುವರೆಸಬಹುದು.

    ಶಾಶ್ವತ ಪರಿಹಾರಕ್ಕಾಗಿ ಲೇಸರ್ ಚಿಕಿತ್ಸೆ

    ಲೇಸರ್ ಚಿಕಿತ್ಸೆಯು ವೇಗವಾಗಿ ಪರಿಹಾರವನ್ನು ನೀಡುತ್ತದೆ. ಪ್ರಿಸ್ಟೀನ್ ಕೇರ್ ಅಲ್ಲಿರುವ ತಜ್ಞರಿಗೆ ಲೇಸರ್ ಚಿಕಿತ್ಸೆಯನ್ನು ಮಾಡಲು ಬೇಕಾದ ತರಬೇತಿ ಹಾಗೂ ಅನುಭವವಿದೆ. ಅತಿ ಕಡಿಮೆ ಕತ್ತರಿಕೆಗಳಲ್ಲಿ ಚಿಕಿತ್ಸೆ ಮಾಡಲಾಗುವುದು. ರೋಗಿಯ ಅಗತ್ಯಕ್ಕೆ ತಕ್ಕ ಚಿಕಿತ್ಸೆ ನೀಡಲಾಗುವುದು. ಬಾವು ಉಂಟಾದಲ್ಲಿ ಜ್ವರ ಬರುವುದು, ಆಯಾಸವೆನಿಸುವುದು ಸಾಮಾನ್ಯ. ಪ್ರಿಸ್ಟೀನ್ ಕೇರ್ ಅಲ್ಲಿರುವ ಅನುಭವಿತ ವೈದ್ಯರು ಅತ್ಯುತ್ತಮ ಆರೈಕೆ ಹಾಗೂ ಚಿಕಿತ್ಸೆ ನೀಡಬಲ್ಲರು. ರೋಗಿಗಳು 2-3 ದಿನಗಳಲ್ಲಿ ತಮ್ಮ ದಿನಚರಿ ಕೆಲಸಗಳನ್ನು ಮುಂದುವರೆಸಬಹುದು. ಫಿಸ್ಟುಲಾವಿನಿಂದ ಶಾಶ್ವತ ಪರಿಹಾರಕ್ಕಾಗಿ ಇಂದೇ ನೆಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕನ್ನು ಸಂಪರ್ಕಿಸಿ.

    Dr. Rahul Sharma (TEJFraQUZY)
    Consult with Our Expert Doctors for FREE!
    i
    i
    i
    i
    Call Us

    To confirm your details, please enter OTP sent to you on *

    i

    ಫಿಸ್ಟುಲಾ ಚಿಕಿತ್ಸೆಯ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

    ಫಿಸ್ಟುಲಾವಿನ ಲಕ್ಷಣಗಳೇನು?

    • ಜ್ವರ, ಆಯಾಸ
    • ಮಲ ವಿಸರ್ಜನೆಯಲ್ಲ್ಲಿ ರಕ್ತ ಹಾಗೂ ನೋವು
    • ಗುದದ್ವಾರದಲ್ಲಿ ಊತ
    • ಕೊರುವುದರಲ್ಲಿ ಕಷ್ಟ
    • ರಕ್ತಸ್ರಾವ
    • ಗುದದ್ವಾರದಲ್ಲಿ ರಕ್ತ/ಹೊಲಸುವಾಸನೆಯೊಂದಿಗೆ ಪಸ್

    ಶಸ್ತ್ರಚಿಕಿತ್ಸೆ ಇಲ್ಲದೆ ಫಿಸ್ಟುಲಾವನ್ನು ಗುಣಪಡಿಸಬಹುದೆ?

    ಫಿಸ್ಟುಲಾವನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಗುಣಪಡಿಸುವುದು ಕಷ್ಟ. ನೋವನ್ನು ಕಡಿಮೆ ಮಾಡಲು ಕೆಲವು ವಿಧನಗಳಿವೆ.

    ಪ್ರಿಸ್ಟೀನ್ ಕೇರ್ ಅಲ್ಲಿ ಫಿಸ್ಟುಲಾಗೆ ಇಂಶೂರೆನ್ಸ್ ಮೂಲಕ ಚಿಕಿತ್ಸೆ ಪಡೆಯಬಹುದೇ?

    ರೋಗಿಯ ಬಳಿ ಇಂಶೂರೆನ್ಸ್ ಇದ್ದಲ್ಲಿ, ಅದರ ಬಳಕೆಗೆ 30 ನಿಮಿಷಗಳಲ್ಲಿ ಅನುಮತಿ ನೀಡಲಾಗುವುದು.