üಹೈಡ್ರೋಸೀಲ್ ಎಂದರೇನು?
ಕೆಳ ಹೊಟ್ಟೆಯ ದ್ರವವು ಸ್ಕ್ರೋಟಮ್ ಅಲ್ಲಿ ಸಂಗ್ರಹವಾದಾಗ ಹೈಡ್ರೋಸೀಲ್ ಎನ್ನಲಾಗುವುದು. ಇದರಂದ ನೋವಾಗುವುದಿಲ್ಲ, ಆದರೆ ಊತ ಕಾuಇಸಿಕೊಳ್ಳುತ್ತದೆ. ಚಿಕ್ಕ ಮಕ್ಕಳಲ್ಲಿ ಇದು ತಾನಗಿಯೆ ಗುಣವಾಗುತ್ತದೆ. ದೊಡ್ಡವರಲ್ಲಿ ಸ್ಕ್ರೋಟಮ್‍ಗೆ ಗಾಯವಾದಾಗ ಹೈಡ್ರೋಸೀಲ್ ಉಂಟಾಗಬಹುದು. ಎರಡು ತರಹದ ಹೈಡ್ರೋಸೀಲ್‍ಗಳಿವೆ. ಕೆಲವರಲ್ಲಿ ಕೋಶವು ಸಾಮಾನ್ಯವಾಗಿ ಮುಚ್ಚಿಕೊಳ್ಲುವಂತೆಯೆ ಇರುತ್ತದೆ. ಆದರೆ ದೇಹವು ಅದರೊಳಗಿರುವ ದ್ರವವನ್ನು ಹೀರಿಕೊಳ್ಳುವುದಿಲ್ಲ. ಇನ್ನು ಕೆಲವರಲ್ಲಿ ಕೋಶವು ಮುಚಿಕೊಳ್ಳುವುದಿಲ್ಲ. ಇದರಿಂದ ಸ್ಕ್ರೋಟಮ್ ಅಲ್ಲಿ ಊತ ಕಾಣಿಸಿಕೊಳ್ಳುತದೆ