ಪರೀಕ್ಷೆ
ಮೂತ್ರಪಿಂಡದಲ್ಲಿ ಕಲ್ಲುಗಳಿದ್ದಾಗ ಕಾಣ ಸಿಕೊಲ್ಲುವ ಲಕ್ಷಣಗಳೊಂದಿಗೆ ರೋಗಿ ಬಂದಾಗ, ಈ ಪರೀಕ್ಷೆಗಳು ಮಾಡಲಾಗುವುದು.
- ರಕ್ತ ಪರೀಕ್ಷೆ
- ಮೂತ್ರ ಪರೀಕ್ಷೆ
- ಸಿ.ಟಿ. ಸ್ಕ್ಯಾನ್, ಎಕ್ಸ್ ರೇ, ಅಥವಾ ಅಲ್ಟ್ರಾಸೌಂಡ್
- ವಿಸರ್ಜಿಸಿದ ಕಲ್ಲುಗಳ ಪರೀಕ್ಷೆ
ಚಿಕಿತ್ಸೆ
ಮೂತ್ರಪಿಂಡದಲ್ಲಿ ಕಲ್ಲುಗಳಿದ್ದಾಗ ಕಾಣ ಸಿಕೊಲ್ಲುವ ಲಕ್ಷಣಗಳೊಂದಿಗೆ ರೋಗಿ ಬಂದಾಗ, ಈ ಪರೀಕ್ಷೆಗಳು ಮಾಡಲಾಗುವುದು.
- ರಕ್ತ ಪರೀಕ್ಷೆ
- ಮೂತ್ರ ಪರೀಕ್ಷೆ
- ಸಿ.ಟಿ. ಸ್ಕ್ಯಾನ್, ಎಕ್ಸ್ ರೇ, ಅಥವಾ ಅಲ್ಟ್ರಾಸೌಂಡ್
- ವಿಸರ್ಜಿಸಿದ ಕಲ್ಲುಗಳ ಪರೀಕ್ಷೆ
ಕಲ್ಲುಗಳು ಸಣ್ಣದಾಗಿ ಇದ್ದಲ್ಲಿ ಹೆಚ್ಚು ನೀರು ಕುಡಿದು ಗುಣಪಡಿಸಬಹುದು. ವೈದ್ಯರು ಮಾತ್ರೆಗಳನ್ನು ಸಹ ನೀಡುವರು. ಪರೀಕ್ಷೆಯಲ್ಲಿ ಕಲ್ಲುಗಳ ಗಾತ್ರ ದೊಡ್ಡದಾಗಿದೆ ಎಂದು ಕಂಡುಬಂದರೆ ಶಸ್ತ್ರ ಚಿಕಿತ್ಸೆ ಅವಶ್ಯ. ಲ್ಯಾಪ್ರೋಸ್ಕೊಪಿಕ್ ಚಿಕಿತ್ಸೆಯಲ್ಲಿ ವೈದ್ಯರು ಕಿಬ್ಬೊಟ್ಟೆಯಲ್ಲಿ ಸಣ್ಣ ಕತ್ತರಿಕೆಗಳನ್ನು ಮಾಡಿ ಕಲ್ಲನ್ನು ಹರಗೆ ತೆಗೆಯುವರು. ತಾತ್ಕಾಲಿಕವಾಗಿ ಸ್ಟೆಂಟ್ ಹಾಕಲಾಗುವುದು. ಲ್ಯಾಪ್ರೋಸ್ಕೊಪಿಕ್ ಚಿಕಿತ್ಸೆಯು ಮೂತ್ರಪಿಂಡದ ಕಲ್ಲುಗಳನ್ನು ಗುಣಪಡಿಸಲು ಸುರಕ್ಷಿತವಾದ ಚಿಕಿತ್ಸೆ. 1-2 ವರಗಳಲ್ಲಿ ರೋಗಿಯು ಚೇತರಿಸಿಕೊಳ್ಳಬಹುದು.