USFDA-Approved Procedure
Support in Insurance Claim
No-Cost EMI
1-day Hospitalization
Choose Your City
It help us to find the best doctors near you.
Ahmedabad
Bangalore
Bhubaneswar
Chandigarh
Chennai
Coimbatore
Dehradun
Delhi
Hyderabad
Indore
Jaipur
Kochi
Kolkata
Kozhikode
Lucknow
Madurai
Mumbai
Nagpur
Patna
Pune
Ranchi
Thiruvananthapuram
Vijayawada
Visakhapatnam
Delhi
Gurgaon
Noida
Ahmedabad
Bangalore
ಗುದದ್ವಾರದ ರಕ್ತನಾಳಗಳು ಊದಿಕೊಂಡಾಗ, ಅದನ್ನು ಮೂಲವ್ಯಾಧಿ ಎನಲಾಗುತ್ತದೆ. ಆ ಜಾಗದಲ್ಲಿ ಒತ್ತಡ ಹೆಚ್ಚಾದಾಗ, ಊತ ಕಾಣ ಸಿಕೊಳ್ಳುತ್ತದೆ. ಮೂಲವ್ಯಾಧಿಯ ರೋಗಿಗಳಿಗೆ ಮಲ ವಿಸರ್ಜನೆಯಲ್ಲಿರಕ್ತ, ನೋವು ಮತ್ತು ನವೆ ಕಾಡುತ್ತವೆ. ಕೂರಲು ಸಾಧ್ಯವಾಗುವುದಿಲ್ಲ.
ಪರೀಕ್ಷ
ಮೂಲವ್ಯಾಧಿಯನ್ನು ಎರಡು ತರಹದ ಪರೀಕ್ಷೆಗಳ ಮೂಲಕ ಕಂಡುಹಿಡಿಯಬಹುದು – ಡಜಿಟಲ್ ಹಾಗೂ ಸಿಗ್ಮಾಯ್ಡೋಸ್ಕೋಪಿ. ಡಜಿಟಲ್ ಪರೀಕ್ಷೆಯಲ್ಲಿ ವೈದ್ಯರು ತಮ್ಮ ಬೆರಳನ್ನು ಉಪಯೋಗಿಸುತ್ತಾರೆ. ಸಿಗ್ಮಾಯ್ಡೋಸ್ಕೋಪಿಯಲ್ಲಿ ಸಣ್ಣ ಕ್ಯಾಮರಾದ ಮೂಲಕ ಪರೀಕ್ಷೆ ಮಾಡಲಾಗುತ್ತದೆ.
ಚಿಕಿತ್ಸೆ
ಮೂಲವ್ಯಾಧಿಯನ್ನು ಎರಡು ತರಹದ ಪರೀಕ್ಷೆಗಳ ಮೂಲಕ ಕಂಡುಹಿಡಿಯಬಹುದು – ಡಜಿಟಲ್ ಹಾಗೂ ಸಿಗ್ಮಾಯ್ಡೋಸ್ಕೋಪಿ. ಡಜಿಟಲ್ ಪರೀಕ್ಷೆಯಲ್ಲಿ ವೈದ್ಯರು ತಮ್ಮ ಬೆರಳನ್ನು ಉಪಯೋಗಿಸುತ್ತಾರೆ. ಸಿಗ್ಮಾಯ್ಡೋಸ್ಕೋಪಿಯಲ್ಲಿ ಸಣ್ಣ ಕ್ಯಾಮರಾದ ಮೂಲಕ ಪರೀಕ್ಷೆ ಮಾಡಲಾಗುತ್ತದೆ.
ಆಧುನಿಕ ಲೇಸರ್ ಚಿಕಿತ್ಸೆಯಲ್ಲಿ ಹೆಚ್ಚು ನೋವಿರುವುದಿಲ್ಲ. ಇತರ ಚಿಕಿತ್ಸೆಗಳಂತೆ ರಕ್ತವೂ ನಷ್ಟವಾಗುವುದಿಲ್ಲ. ವ್ಯಾಧಿ ಹರಡಿರುವ ಜಾಗಗಳು ಲೇಸರ್ ಬೀಮಿನ ಮೂಲಕ ಕುಗ್ಗಿಸಲಾಗುವುದು.
ಮೂಲವ್ಯಾಧಿಯು 45 ವರ್ಷಗಳನ್ನು ಮೆಲ್ಪಟ್ಟವರಲ್ಲಿ ಹೆಚ್ಚು ಕಾಣ ಸಿಕೊಳ್ಳುತ್ತದೆ. ನವೆ, ಮಲ ವಿಸರ್ಜನೆಯಲ್ಲಿ ರಕ್ತ ಹಾಗೂ ನೋವು, ಗುದದ್ವಾರದಲ್ಲಿ ಊತ, ಕೊರುವುದರಲ್ಲಿ ಕಷ್ಟ – ಇವು ಮೂಲವ್ಯಾಧಿಯ ಲಕ್ಷಣಗಳು. ಪ್ರಿಸ್ಟೀನ್ ಕೇರ್ ಅಲ್ಲಿ ಮೂಲವ್ಯಾಧಿಗೆ ಆಧುನಿಕ ರೀತಿಯಲ್ಲಿ ಅತ್ತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಇಲ್ಲಿನ ವೈದ್ಯರಿಗೆ ಲೇಸರ್ ಚಿಕಿತ್ಸೆ ನೀಡುವುದರಲ್ಲಿ ಅಪಾರ ಅನುಭವವಿದೆ. ರೋಗಿಗಳನ್ನು ಶೀಘ್ರವಾಗಿ ಗುಣಪಡಿಸುವರೇಂಬ ಭರವಸೆ ಇದೆ. ಕೇವಲ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ಪಡೆಯಬಹುದು.
ರೋಗಿಗಳು ಹೆಚ್ಚು ನೀರು ಕುಡಿಯಬೇಕು. ಹಣ್ಣು, ತರಕಾರಿ ಹಾಗೂ ಸಲಾಡ್ಗಳನ್ನು ತಿನ್ನಬೇಕು. ಧೂಮಪಾನ ಹಾಗೂ ಮದ್ಯಪಾನವನ್ನು ಬಿಟ್ಟುಬಿಡುವುದು ಒಳ್ಳೆಯದು.
ರೋಗಿಯ ಬಳಿ ಇಂಶೂರೆನ್ಸ್ ಇದ್ದಲ್ಲಿ, ಅದರ ಬಳಕೆಗೆ 30 ನಿಮಿಷಗಳಲ್ಲಿ ಅನುಮತಿ ನೀಡಲಾಗುವುದು.
ಗುದದ್ವಾರದ ಬಳಿ ಇರುವ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಕಾಣ ಸಿಕೋಳ್ಳುವ ಊತಗಳಿಗೆ ಥ್ರೋಂಬೋಸ್ಡ್ ಹೇಮರಾಯ್ಡ್ ಎನಲಾಗುವುದು.