USFDA-Approved Procedure
Support in Insurance Claim
No-Cost EMI
1-day Hospitalization
Choose Your City
It help us to find the best doctors near you.
Ahmedabad
Bangalore
Bhubaneswar
Chandigarh
Chennai
Coimbatore
Delhi
Hyderabad
Indore
Jaipur
Kochi
Kolkata
Kozhikode
Lucknow
Madurai
Mumbai
Nagpur
Patna
Pune
Raipur
Ranchi
Thiruvananthapuram
Vijayawada
Visakhapatnam
Delhi
Gurgaon
Noida
Ahmedabad
Bangalore
ಬಾಲ ಮೂಳೆಯ ಗಳ ಬರುವ ಸಣ್ಣ ತೂತಕ್ಕೆ ಪೈಲನಾಯ್ಡಲ್ ಸಿಸ್ಟ್ ಎನ್ನಲಾಗುವುದು. ಇದರೊಳಗೆ ಧೂಳು ಸಂಗ್ರಹವಾಗಬಹುದು. ಇದರಿಂದ ನೂವು, ಉರಿತ ಹಾಗೂ ನವೆ ಉಂಟಾಗುತ್ತದೆ. ನಿರ್ಮಲತೆ ಪಾಲಿಸದವರಿಗೆ ಮತ್ತು ದೀರ್ಘಕಾಲ ಕುಳಿತುಕೊಳ್ಳುವವರೊಗೆ ಈ ರೋಗ ಬರಬಹುದು.
ಪರೀಕ್ಷ
ದೈಹಿಕ ಪರಿಶೀಲನೆಯಲ್ಲಿ ಪೈಲನಾಯ್ಡಲ್ ಸೈನಸ್ ಇರುವುದು ಗೊತ್ತಾಗುತ್ತದೆ. ಹಿಂದೆ ಸೇವಿಸಿದ ಔಷಧಿಗಳ ಬಗ್ಗೆ ಕೂಡ ಕೇಳಲಾಗುವುದು.
ಚಿಕಿತ್ಸೆ
ದೈಹಿಕ ಪರಿಶೀಲನೆಯಲ್ಲಿ ಪೈಲನಾಯ್ಡಲ್ ಸೈನಸ್ ಇರುವುದು ಗೊತ್ತಾಗುತ್ತದೆ. ಹಿಂದೆ ಸೇವಿಸಿದ ಔಷಧಿಗಳ ಬಗ್ಗೆ ಕೂಡ ಕೇಳಲಾಗುವುದು.
ಪೈಲನಾಯ್ಡಲ್ ಸೈನಸ್ ಗುಣಪಡಿಸಲು ಪ್ರಿಸ್ಟೀನ್ ಕೇರಲ್ಲಿರುವ ವೈದ್ಯರು ಲೇಸರ್ ಚಿಕಿತ್ಸೆ ನೀಡುತ್ತಾರೆ. ಚಿಕಿತ್ಸೆ ನೀಡಿದೆ ಒಂದು ವಾರದೊಳಗೆ ಸಂಪೂರ್ಣವಾಗಿ ಗುಣವಾಗುತ್ತದೆ. ಇತರೆ ಚಿಕಿತ್ಸೆಗಳಿಗಿಂತ ಲೇಸರ್ ಚಿಕಿತ್ಸೆ ಉತ್ತಮವಾದದ್ದು.
ದಪ್ಪಗಿರುವ ಯುವಕರು, ಬಹಳ ಹೊತ್ತು ಕುಳಿತುಕೊಳ್ಳುವವರು ಮತ್ತು ತುಂಬಾ ಬೇವರುವವರಿಗೆ ಪೈಲನಾಯ್ಡಲ್ ಸೈನಸ್ ಬರುತ್ತದೆ. ಮೇಲ್ಕಂಡ ಲಕ್ಷಣಗಳು ಕಂಡುಬಂದಲ್ಲಿ ನಿಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕ್ ಅನ್ನು ಇಂದೇ ಸಂಪರ್ಕಿಸಿ. ಇಲ್ಲಿನ ಅನುಭವಿತ ವೈದ್ಯರು ಆಧುನಿಕ ಚಿಕಿತ್ಸೆ ನೀಡಬಲ್ಲರು.
ಪೈಲನಾಯ್ಡಲ್ ಸೈನಸ್‍ಗೆ ಉತ್ತಮ ಪರಿಹಾರಕ್ಕಾಗಿ ನಿಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕ್ ಅನ್ನು ಇಂದೇ ಸಂಪರ್ಕಿಸಿ.
ಪೈಲನಾಯ್ಡಲ್ ಸೈನಸ್‍ಗೆ ಸರಿಯಾದ ಚಿಕಿತ್ಸೆ ಮಾಡದಿದ್ದಲ್ಲಿ ಸೋಂಕು ದೇಹದ ರಕ್ತಕ್ಕೆ ಹರಡಿ ಸೆಪ್ಸಿಸ್ ಆಗುವ ಸಾಧ್ಯತೆ ಇದೆ.
ಕೆಲವರಿಗೆ ತಾನಾಗಿಯೆ ಗುಣವಾಗುತ್ತದೆ. ಆದರೆ ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ಅಗತ್ಯ.
ಸಾಮಾನ್ಯವಾಗಿ ಪೈಲನಾಯ್ಡಲ್ ಸೈನಸ್‍ಗೆ ಚಿಕಿತ್ಸೆ ಮಾಡುವಾಗ ದೇಹಕ್ಕೆ ಯಾವ ಅಪಾಯವೂ ಇಲ್ಲ. ಚರ್ಮದ ಕ್ಯಾನ್ಸರ್ ಬರುವುದು ಅಪರೂಪದ ಸಾಧ್ಯತೆ.
ಮುಂಚಿತವಾಗಿ ಕಂಡುಹಿಡಿದರೆ ಸಿಟ್ಜ್ ಬಾತ್ ಉಪಯೋಗಿಸಬಹುದು. ರೋಗ ತಾನಾಗಿ ಗುಣವಾಗುವ ಸಾಧ್ಯತೆ ಇದೆ.